ತುಮಕೂರಿನಲ್ಲಿ ಮೂರು ದಿನಗಳ ಕಾಲ ನಡೆದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ 24ನೇ ರಾಜ್ಯ ಸಮ್ಮೇಳನದಲ್ಲಿ 35 ಜನರ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಯಿತು.
12 ಜನರ ರಾಜ್ಯ ಕಾರ್ಯದರ್ಶಿ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ನೂತನ ರಾಜ್ಯ ಕಾರ್ಯದರ್ಶಿಯಾಗಿ ಡಾ.ಕೆ.ಪ್ರಕಾಶ್ ಆಯ್ಕೆಯಾದರು.
ಕಾರ್ಯದರ್ಶಿ ಮಂಡಳಿ ಸದಸ್ಯರು.
ಯು.ಬಸವರಾಜ

ಜಿ.ಸಿ.ಬಯ್ಯಾರೆಡ್ಡಿ

ವರಲಕ್ಷ್ಮಿ ಎಸ್

ಗೋಪಾಲಕೃಷ್ಣ ಹರಳಹಳ್ಳಿ
ಯಾದವಶೆಟ್ಟಿ
ಮುನಿವೆಂಕಟಪ್ಪ
ಕೆ.ನೀಲಾ

ಕೆ.ಮಹಂತೇಶ್
ಚಂದ್ರಪ್ಪ ಹೊಸ್ಕೆರಾ ಸೇರಿದಂತೆ 35 ಮಂದಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.


