Saturday, October 19, 2024
Google search engine
Homeಮುಖಪುಟಗುಜರಾತ್ ವಿಧಾನಸಭೆ ಚುನಾವಣೆ - 139 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಎಎಪಿ

ಗುಜರಾತ್ ವಿಧಾನಸಭೆ ಚುನಾವಣೆ – 139 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಎಎಪಿ

ಡಿಸೆಂಬರ್ 1 ಮತ್ತು ಡಿಸೆಂಬರ್ 5ರಂದು ಎರಡು ಹಂತದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಶನಿವಾರ 21 ಅಭ್ಯರ್ಥಿಗಳನ್ನು ಪ್ರಕಟಿಸಿದೆ.

ಆಮ್ ಆದ್ಮಿ ಪಕ್ಷ ಇದುವರೆಗೆ 139 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ವಾವ್ ಕ್ಷೇತ್ರದಿಂದ ಡಾ.ಭೀಮಾ ಪಟೇಲ್, ವಿರಾಮ್ ಗಾಮ್ ನಿಂದ ಕುವರ್ಜಿ ಠಾಕೋರ್, ರಕ್ಕಭಾವ ನಗರದಿಂದ ಸಂಜಯ್ ಮೋರಿ, ಬಾಪುನಗರದಿಂದ ರಾಜೇಶ್ ಭಾಯ್ ದೀಕ್ಷಿತ್, ಧೋಲ್ಕಾದಿಂದ ಜಟುಬಾ ಗೋಲ್ ಮತ್ತು ಧಂಗದ್ರದಿಂದ ವಾಗ್ವಿಭಾಯ್ ಪಟೇಲ್ ಅವರನ್ನು ಆಮ್ ಆದ್ಮಿ ಪಕ್ಷ ಕಣಕ್ಕಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular