ಎರಡು ಸಾವಿರ ಕಿಲೋ ಮೀಟರ್ ಹೊಸ ರೈಲು ಮಾರ್ಗ ನಿರ್ಮಾಣ
25 ಸಾವಿರ ಕಿ.ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
2022-23ನೇ ಸಾಲಿನಲ್ಲೇ ಡಿಜಿಟಲ್ ಕರೆನ್ಸಿ ಬಿಡುಗಡೆ
ಆರ್.ಬಿ.ಐ ಮೂಲಕವೇ ಡಿಜಿಟಲ್ ಕರೆನ್ಸಿ ಬಿಡುಗಡೆಗೆ ಆದ್ಯತೆ
ನಗರಗಳ ಮೂಲ ಸೌಕರ್ಯಕ್ಕೆ ಅಭಿವೃದ್ಧಿ ಯೋಜನೆ
ಕಾವೇರಿ – ಪೆನ್ನಾರ್ ಜೋಡಣೆಗೆ ಸಮ್ಮತಿ, ರಾಜ್ಯಗಳ ನದಿ ಜೋಡಣೆಗೆ ಒತ್ತು
ಐದು ನದಿಗಳು ಜೋಡನೆಗೆ ಕೇಂದ್ರ ಸಮ್ಮತಿ
ಗ್ರಾಮೀಣ ಪ್ರದೇಶದ ಮಕ್ಕಳ ಅಭಿವೃದ್ಧಿಗೆ ಯೋಜನೆ
ಒನ್ ಕ್ಲಾಸ್ ಒನ್ ಟೀವಿ ಯೋಜನೆಗೆ ಅಸ್ತು
ಪ್ರಧಾನಿ ಇ-ವಿದ್ಯಾ ಯೋಜನೆಯಡಿ 400 ಚಾನೆಲ್ ಆರಂಭ
ಸೋಲಾರ್ ವಿದ್ಯುತ್ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಆದ್ಯತೆ
ಮೂಲ ಸೌಕರ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಒತ್ತು
ಸಣ್ಣ ನಗರಗಳ ಅಭಿವೃದ್ಧಿಗೆ ಕೇಂದ್ರದ ಆದ್ಯತೆ
ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಆರಂಭ
ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ