Wednesday, December 11, 2024
Google search engine
Homeಜಿಲ್ಲೆತುಮಕೂರು ವಿವಿ:ಡಿ.11ರ ಪರೀಕ್ಷೆಗಳ ಮುಂದೂಡಿಕೆ

ತುಮಕೂರು ವಿವಿ:ಡಿ.11ರ ಪರೀಕ್ಷೆಗಳ ಮುಂದೂಡಿಕೆ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನದ ಹಿನ್ನೆಲೆಯಲ್ಲಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಡಿ.11ರಂದು ನಡೆಯಬೇಕಾಗಿದ್ದ ವಿವಿಧ ಸ್ನಾತಕೋತ್ತರ ಪದವಿಗಳ ದ್ವಿತೀಯ ಸೆಮಿಸ್ಟರ್ (ನವೀನ ಮತ್ತು ಪೂರಕ-ಯುಯುಸಿಎಂಎಸ್) ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಮುಂದೂಡಲಾಗಿರುವ ಸ್ನಾತಕೋತ್ತರ ಪದವಿಯ ದ್ವಿತೀಯ ಸೆಮಿಸ್ಟರ್ ಎಂ.ಸಿ.ಎ ಪರೀಕ್ಷೆಯನ್ನು(ನವೀನ ಮತ್ತು ಪೂರಕ-ಯುಯುಸಿಎಂಎಸ್)ಪರೀಕ್ಷೆಗಳನ್ನು ಡಿ.17ರಂದು ಹಾಗೂ ಎಂ.ಬಿ.ಎ/ಎಂ.ಬಿ.ಎ ಇನ್ ಫೈನಾನ್ಸ್(ನವೀನ ಮತ್ತು ಪೂರಕ-ಯುಯುಸಿಎಂಎಸ್)ಪರೀಕ್ಷೆಗಳನ್ನು ಡಿ.23 ರಂದು ನಡೆಸಲಾಗುವುದು ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular