Thursday, September 19, 2024
Google search engine
Homeಮುಖಪುಟತುಮಕೂರು ಜಿಲ್ಲೆಯ 11 ಕ್ಷೇತ್ರಗಳ ಮೂರು ಪ್ರಮುಖ ಪಕ್ಷದ ಅಭ್ಯರ್ಥಿಗಳ ಪಟ್ಟಿ

ತುಮಕೂರು ಜಿಲ್ಲೆಯ 11 ಕ್ಷೇತ್ರಗಳ ಮೂರು ಪ್ರಮುಖ ಪಕ್ಷದ ಅಭ್ಯರ್ಥಿಗಳ ಪಟ್ಟಿ

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತುಮಕೂರು ಜಿಲ್ಲೆಯ ಎಲ್ಲಾ ಹನ್ನೊಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಮೂರು ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಪಾವಗಡ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ – ಎಚ್.ವಿ.ವೆಂಕಟೇಶ್

ಜೆಡಿಎಸ್ – ಕೆ.ಎಂ.ತಿಮ್ಮರಾಯಪ್ಪ

ಬಿಜೆಪಿ – ಕೃಷ್ಣಾ ನಾಯಕ್

ಮಧುಗಿರಿ ಕ್ಷೇತ್ರ

ಕಾಂಗ್ರೆಸ್ – ಕೆ.ಎನ್.ರಾಜಣ್ಣ

ಜೆಡಿಎಸ್ – ಎಚ್. ವೀರಭದ್ರಯ್ಯ

ಬಿಜೆಪಿ – ಎಲ್.ಸಿ.ನಾಗರಾಜ್

ಕೊರಟಗೆರೆ ಕ್ಷೇತ್ರ

ಕಾಂಗ್ರೆಸ್ – ಡಾ.ಜಿ.ಪರಮೇಶ್ವರ್

ಜೆಡಿಎಸ್ – ಸುಧಾಕರ್ ಲಾಲ್

ಬಿಜೆಪಿ – ಅನಿಲ್ ಕುಮಾರ್

ಶಿರಾ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ – ಟಿ.ಬಿ.ಜಯಚಂದ್ರ

ಜೆಡಿಎಸ್ – ಉಗ್ರೇಶ್

ಬಿಜೆಪಿ – ರಾಜೇಶ್ ಗೌಡ

ಗುಬ್ಬಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ – ಎಸ್.ಆರ್.ಶ್ರೀನಿವಾಸ್

ಜೆಡಿಎಸ್ – ನಾಗರಾಜ್

ಬಿಜೆಪಿ – ದಿಲೀಪ್ ಕುಮಾರ್

ಚಿಕ್ಕನಾಯಕನಹಳ್ಳಿ ಕ್ಷೇತ್ರ

ಕಾಂಗ್ರೆಸ್ – ಕಿರಣ್ ಕುಮಾರ್

ಜೆಡಿಎಸ್ – ಸುರೇಶ್ ಬಾಬು

ಬಿಜೆಪಿ – ಜೆ.ಸಿ.ಮಾಧುಸ್ವಾಮಿ

ತುರುವೇಕೆರೆ ಕ್ಷೇತ್ರ

ಕಾಂಗ್ರೆಸ್ – ಬೆಮಲ್ ಕಾಂತರಾಜ್

ಜೆಡಿಎಸ್ – ಎಂ.ಟಿ.ಕೃಷ್ಣಪ್ಪ

ಬಿಜೆಪಿ – ಮಸಾಲ ಜಯರಾಮ್

ತಿಪಟೂರು ಕ್ಷೇತ್ರ

ಕಾಂಗ್ರೆಸ್ – ಕೆ.ಷಡಕ್ಷರಿ

ಜೆಡಿಎಸ್ – ಶಾಂತಕುಮಾರ್

ಬಿಜೆಪಿ – ಬಿ.ಸಿ.ನಾಗೇಶ್

ಕುಣಿಗಲ್ ಕ್ಷೇತ್ರ

ಕಾಂಗ್ರೆಸ್ – ಡಾ. ಹೆಚ್.ಡಿ. ರಂಗನಾಥ್

ಜೆಡಿಎಸ್ – ಡಿ. ನಾಗರಾಜಯ್ಯ

ಬಿಜೆಪಿ – ಡಿ.ಕೃಷ್ಣಕುಮಾರ್

ತುಮಕೂರು ಗ್ರಾಮಾಂತರ ಕ್ಷೇತ್ರ

ಕಾಂಗ್ರೆಸ್ – ಷಣ್ಮುಖಪ್ಪ ಯಾದವ್

ಜೆಡಿಎಸ್ – ಗೌರಿಶಂಕರ್

ಬಿಜೆಪಿ – ಬಿ.ಸುರೇಶ್ ಗೌಡ

ತುಮಕೂರು ನಗರ ಕ್ಷೇತ್ರ:

ಕಾಂಗ್ರೆಸ್ – ಇಕ್ಬಾಲ್ ಅಹ್ಮದ್

ಜೆಡಿಎಸ್ – ಗೋವಿಂದರಾಜು

ಬಿಜೆಪಿ – ಜಿ.ಬಿ.ಜ್ಯೋತಿಗಣೇಶ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular