ತುಮಕೂರು ಜಿಲ್ಲಾಡಳಿತದ ವತಿಯಿಂದ ಭಾನುವಾರ ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ತುಮಕೂರಿನ ಚರಕ ಆಸ್ಪತ್ರೆಯ ಡಾ.ಬಸವರಾಜು ಸೇರಿದಂತೆ 71 ಸಾಧಕರನ್ನು ಗೌರವಿಸಿ ಸನ್ಮಾನಿಸಲಾಗುವುದು.
ರಂಗಭೂಮಿ: ತುಮಕೂರು ತಾಲೂಕಿನ ಕೆ. ರಂಗರಾಜು, ಹ್ಯಾರಿಡೇವಿಡ್, ಹೆತ್ತೇನಹಳ್ಳಿಯ ರಂಗಸ್ವಾಮಿ ಹೆಚ್.ಟಿ., ಬಿ.ಎ.ಗುಡಿಪಾಳ್ಯದ ಭೀಮಯ್ಯ ಹಾಗೂ ಗೂಳಹರಿವೆಯ ಜಿ.ಟಿ.ಪೆರಮಯ್ಯ, ಚಿಕ್ಕನಾಯಕನಹಳ್ಳಿ ತಾಲೂಕು ಯಳ್ಳೇನಹಳ್ಳಿಯ ಆರ್. ಮೂರ್ತಿ, ಹುಳಿಯಾರಿನ ಗೌರಮ್ಮ, ಕೊರಟಗೆರೆ ತಾಲೂಕು ಹುಲಿಕುಂಟೆಯ ಸಿ. ರಂಗಶಾಮಯ್ಯ, ಮಣುವಿನಕುರಿಕೆ ಎಂ.ಪಿ. ಪುಟ್ಟಶಾಮಯ್ಯ, ಇರಕಸಂದ್ರ ಕಾಲೋನಿಯ ಬಿ. ರುದ್ರೇಶ್, ಹಂಚಿಹಳ್ಳಿಯ ಹೆಚ್.ಎಸ್. ಮಾರುತಿ, ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಡಾ: ಅಶ್ವತ್ಥನಾರಾಯಣ ಕೆ.ಪಿ., ಗುಬ್ಬಿ ತಾಲೂಕು ಕೊಡಿಯಾಲದ ಎನ್.ದಲಿತ ರವಿಕುಮಾರ್.
ಜಾನಪದ/ಯಕ್ಷಗಾನ:
ಕೊರಟಗೆರೆ ತಾಲೂಕು ಬಿದಲೋಟಿಯ ಮರಿರಂಗಯ್ಯ, ಮಧುಗಿರಿ ತಾಲೂಕು ಹನುಮಂತಪುರದ ಡಾ: ಹೆಚ್.ಡಿ. ನರಸೇಗೌಡ ಹಾಗೂ ಅರಳಾಪುರದ ಎಸ್. ಶಿವಣ್ಣ, ಚಿಕ್ಕನಾಯಕನಹಳ್ಳಿ ತಾಲೂಕು ಕೆ.ಜಿ.ಹಟ್ಟಿಯ ಎನ್. ಜಯಣ್ಣ(ಕೋಲಾಟ ಜಯಣ್ಣ), ಹೊಸಪಾಳ್ಯದ ಭಾಗವತ್ ಈ ಶಿವಣ್ಣ, ತುಮಕೂರಿನ ಸಿ.ಬಿ. ವಿಶ್ವನಾಥ ಚಿಕ್ಕಹಳ್ಳಿ, ಪಾವಗಡ ತಾಲೂಕು ಸಿದ್ದಾಪುರದ ಎನ್. ಮರಿಸ್ವಾಮಿ, ಶಿರಾ ತಾಲೂಕು ಚಿಕ್ಕನಹಳ್ಳಿಯ ಸಿ.ವಿ. ವಿನಯ್ ಕುಮಾರ್.
ಸಾಹಿತ್ಯ:
ತುಮಕೂರಿನ ಕುವೆಂಪು ನಗರದ ಕೆ.ಹೆಚ್. ವೆಂಕಟೇಶ, ಹೊದೇಕಲ್‌ನ ರಂಗಮ್ಮ ಹೊದೇಕಲ್, ಮಧುಗಿರಿ ತಿಮ್ಲಾಪುರದ ಡಾ: ಶಿವಣ್ಣ ಟಿ.ಎಸ್., ಕೊರಟಗೆರೆ ತಾಲೂಕು ಎಲೆರಾಂಪುರದ ರುದ್ರಮೂರ್ತಿ ಎಲೆರಾಂಪುರ, ತಿಪಟೂರು ತಾಲೂಕು ಬಳ್ಳೇಕಟ್ಟೆಯ ಡಾ: ಪಿ. ಶಂಕರಪ್ಪ ಬಳ್ಳೇಕಟ್ಟೆ, ಪಾವಗಡ ತಾಲೂಕು ವೈ.ಎನ್. ಹೊಸಕೋಟೆಯ ಹೊ.ಮ.ನಾಗರಾಜು.
ಸಮಾಜಸೇವೆ:
ಕುಣಿಗಲ್ ತಾಲೂಕು ನಾರಾಯಣ ಕೆ.ವಿ., ಗುಬ್ಬಿ ತಾಲೂಕು ಬೆಣಚಿಗೆರೆಯ ಸುಬೇದಾರ್ ರಾಜಶೇಖರಯ್ಯ, ತುಮಕೂರು ತಾಲೂಕು ದೇವರಾಯಪಟ್ಟಣದ ಯಶೋಧ ಆರ್.ಪಿ.(ದೇವಯಾನಿ), ಕುಪ್ಪೂರಿನ ಶ್ರೀಧರ್ ಕುಪ್ಪೂರು, ಬಂಡೇಪಾಳ್ಯದ ಶಿವಕುಮಾರ್ ಕೆ.ಎಂ., ನಾಗವೇಣಿ ಜಿ., ಪಿ.ಗೊಲ್ಲಹಳ್ಳಿಯ ರಾಮತೀರ್ಥನ್ ವಿ., ಚಿಕ್ಕನಾಯಕನಹಳ್ಳಿ ತಾಲೂಕಿನ ಸಿ.ಎಸ್.ಲಿಂಗದೇವರು, ಮಧುಗಿರಿ ತಾಲೂಕು ವೆಂಕಟರಮಣಪ್ಪ.
ಸಂಗೀತ/ನೃತ್ಯ:
ತುಮಕೂರು ತಾಲೂಕು ಲಕ್ಷ್ಮಿ ಜೈಪ್ರಕಾಶ್, ಬತ್ಸಂದ್ರದ ಬಿ.ವಿ. ನಾಗಭೂಷಣ, ದೊಡ್ಡೇಗೌಡನಪಾಳ್ಯದ ಟಿ. ನಿರಂಜನ್ ಮೂರ್ತಿ, ಬನಶಂಕರಿ ನಗರದ ಜಯರಾಮಯ್ಯ, ಚಿಕ್ಕನಾಯಕನಹಳ್ಳಿ ತಾಲೂಕು ತೀರ್ಥಪುರದ ಟಿ.ಎನ್. ರೇಣುಕಯ್ಯ.
ಶಿಕ್ಷಣ:
ತುಮಕೂರು ತಾಲೂಕು ಗೋಕುಲ ಬಡಾವಣೆಯ ಡಾ: ಹಾಲನೂರು ಲೇಪಾಕ್ಷ, ಶಿರಾಗೇಟ್‌ನ ರಮೇಶ್ ಎಸ್.ವಿ., ಗುಬ್ಬಿ ತಾಲೂಕು ಬಾಗೂರಿನ ಜೀವಂಧರ ಕುಮಾರ್ ಬಿ.
ಚಿತ್ರಕಲೆ/ಶಿಲ್ಪಕಲೆ/ಕರಕುಶಲ:
ಕುಣಿಗಲ್ ತಾಲೂಕು ಹುಲಿಯೂರು ದುರ್ಗದ ಆನಂದ ಎಸ್.ವಿ., ತುಮಕೂರು ತಾಲೂಕು ಬೊಮ್ಮನಹಳ್ಳಿಯ ದೇವರಾಜು ಸಿ.ಎಸ್. ಮಧುಗಿರಿ ತಾಲೂಕಿನ ಎಂ.ಎನ್. ಅರುಣ್ ಕುಮಾರ್.
ಪತ್ರಿಕೋದ್ಯಮ:
ಮಧುಗಿರಿ ತಾಲೂಕಿನ ಜಿ. ನಾರಾಯಣರಾಜು, ಚಿಕ್ಕನಾಯಕನಹಳ್ಳಿ ತಾಲೂಕಿನ ಸಿ.ಬಿ. ಲೋಕೇಶ್, ತುಮಕೂರು ತಾಲೂಕು ಹನುಮಂತಪುರದ ಯೋಗೀಶ್ ಟಿ., ದಾದಾಪೀರ್ ಎನ್., ದೇವರಾಯಪಟ್ಟಣದ ಕುಮಾರಸ್ವಾಮಿ ಹೆಚ್.ಬಿ., ಎಸ್.ಎಸ್.ಪುರಂನ ಟಿ.ಎಲ್. ನರಸಿಂಹಯ್ಯ, ಕುಣಿಗಲ್ ತಾಲ್ಲೂಕಿನ ಸಿದ್ದಲಿಂಗಸ್ವಾಮಿ.
ಕ್ರೀಡಾ:
ತುಮಕೂರಿನ ವೀರಸಾಗರದ ಶಶಿಕುಮಾರ ಕೆ. ಹಾಗೂ ಶ್ರೀನಿವಾಸ ಬಿ.
ಕನ್ನಡಪರ ಸಂಘಟನೆ:
ಕೊರಟಗೆರೆಯ ನಟರಾಜ್ ಕೆ.ಎನ್., ಶಿರಾದ ಕೊಟ್ಟರಂಗಯ್ಯ, ತುಮಕೂರು ಕುವೆಂಪು ನಗರದ ಡಾ: ಎಂ.ಸುದೀಪ್ ಕುಮಾರ್, ದೇವರಾಯಪಟ್ಟಣದ ಚಂದನ್ ಪಟೇಲ್ ಡಿ.ಎಸ್., ಶಾಂತಿನಗರದ ಸತೀಶ್ ಜಿ.ಡಿ., ಉಪ್ಪಾರಹಳ್ಳಿಯ ಆಯಿಷಾ ಹಾಗೂ ಬಿ.ಎಂ. ಪ್ರವೀಣ್.
ಗಡಿನಾಡು ಸೇವೆ:
ಮಧುಗಿರಿ ತಾಲ್ಲೂಕು ಸಿಡದರಗಲ್ಲಿನ ಶ್ರೀನಿವಾಸ್, ಪಾವಗಡ ತಾಲ್ಲೂಕು ಪಿ. ರೊಪ್ಪದ ನಾಗೇಂದ್ರಪ್ಪ ರೊಪ್ಪ, ಶಿರಾ ತಾಲ್ಲೂಕು ದೇವರಹಳ್ಳಿಯ ನಾಗರಾಜು ಎಸ್.ಕೆ.(ಸಕ್ಕರ ನಾಗರಾಜು).
ಯೋಗ:
ಮಧುಗಿರಿ ಬಿದರಕೆರೆಯ ಕೃಷ್ಣಮೂರ್ತಿ ಬಿ.ಎಲ್.,
ಸಂಕೀರ್ಣ:
ತುಮಕೂರು ಎಂ.ಜಿ.ರಸ್ತೆಯ ಜೆ. ಮಹೇಂದ್ರ ಕುಮಾರ್,
ಸಂಶೋಧನೆ:
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ: ಹೆಚ್. ನಾಗಭೂಷಣ್,
ಪರಿಸರ/ಸಾಮಾಜಿಕ ಸೇವೆ:
ತಿಪಟೂರು ತಾಲೂಕು ಮಡೆನೂರಿನ ಸಂತೋಷ್ ಕುಮಾರ್ ಎಂ.(ಸಂತೋಷ್ ಮಡೆನೂರು) ಅವರು ರಾಜ್ಯೋತ್ಸವ ಗೌರವ ಸನ್ಮಾನಕ್ಕೆ ಆಯ್ಕೆಯಾಗಿರುತ್ತಾರೆ.


