Saturday, October 19, 2024
Google search engine
Homeಮುಖಪುಟಬಹುಭಾಷಾ ನಟಿ ರಂಭಾ ಕಾರು ಅಪಘಾತ - ಕಿರಿಯ ಮಗಳು ಸಶಾ ಆಸ್ಪತ್ರೆಗೆ ದಾಖಲು

ಬಹುಭಾಷಾ ನಟಿ ರಂಭಾ ಕಾರು ಅಪಘಾತ – ಕಿರಿಯ ಮಗಳು ಸಶಾ ಆಸ್ಪತ್ರೆಗೆ ದಾಖಲು

ಬಹುಭಾಷಾ ನಟಿ ರಂಭಾ ಕಾರು ಕೆನಡಾದಲ್ಲಿ ಅಪಘಾತವಾಗಿದ್ದು ಕಾರಿನಲ್ಲಿದ್ದ ತಾಯಿ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ

ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಛೇದಕದಲ್ಲಿ ಓವ್ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಈ ದುರಂತದಲ್ಲಿ ನಾನು ಮಕ್ಕಳೊಂದಿಗೆ ಪಾರಾಗಿದ್ದೇನೆ ಎಂದು ನಟಿ ರಂಭಾ ಟ್ವೀಟರ್ ಖಾತೆಯಲ್ಲಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿ ರಂಭಾಗೆ ಸಣ್ಣಪುಟ್ಟ ಗಾಯಗಳಾಗಿದ್ದು ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ನನ್ನ ಪುಟ್ಟ ಮಗ ಸಶಾ ಆಸ್ಪತ್ರೆಯಲ್ಲಿದ್ದಾರೆ. ಇದು ಕೆಟ್ಟ ದಿನಗಳು ಮತ್ತು ಕೆಟ್ಟ ಸಮಯ. ದಯವಿಟ್ಟು ನಮಗಾಗಿ ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆಯು ತುಂಬಾ ಅಗತ್ಯವಾಗಿದೆ ಎಂದು ರಂಭಾ ಮನವಿ ಮಾಡಿದ್ದಾರೆ.

ರಂಭಾ ತೆಲುಗು, ತಮಿಳು, ಕನ್ನಡ ಮತ್ತು ಹಿಂದೆ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular