Saturday, October 19, 2024
Google search engine
Homeಮುಖಪುಟಮೂಡಬಿದರೆ ನಗರಕ್ಕೆ ಟ್ರಾಫಿಕ್ ಠಾಣೆ ಕೊಡಲು ಬರುವುದಿಲ್ಲ - ಸಚಿವ ಅರಗ ಜ್ಞಾನೇಂದ್ರ

ಮೂಡಬಿದರೆ ನಗರಕ್ಕೆ ಟ್ರಾಫಿಕ್ ಠಾಣೆ ಕೊಡಲು ಬರುವುದಿಲ್ಲ – ಸಚಿವ ಅರಗ ಜ್ಞಾನೇಂದ್ರ

ಯಾವ ನಗರದಲ್ಲಿ ಸಂಚಾರ ಅಪರಾಧಗಳು ಹೆಚ್ಚಾದರೆ ಮಾತ್ರ ಅಲ್ಲಿಗೆ ಟ್ರಾಫಿಕ್ ಪೊಲೀಸ್ ಠಾಣೆ ಕೊಡುವುದಕ್ಕೆ ಅವಕಾಶ ಇದೆ. ಆದರೆ ಮೂಡಬಿದರೆ ನಗರದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಇರುವ ಪೊಲೀಸರನ್ನೇ ಬಳಸಿಕೊಂಡು ಟ್ರಾಫಿಕ್ ನಿಯಂತ್ರಣ ಮಾಡಲಾಗುತ್ತಿದೆ ಎಂದು ಹೇಳಿದರು.

ಈಗಿರುವ ನಿಯಮಗಳಂತೆ ಮೂಡಬಿದರೆ ನಗರಕ್ಕೆ ಟ್ರಾಫಿಕ್ ಠಾಣೆ ಕೊಡಲು ಬರುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ತಿಳಿಸಿದರು.

ಯಾವ ನಗರದಲ್ಲಿ ಸಂಚಾರ ಅಪರಾಧಗಳು ಹೆಚ್ಚಾದರೆ ಮಾತ್ರ ಅಲ್ಲಿಗೆ ಟ್ರಾಫಿಕ್ ಪೊಲೀಸ್ ಠಾಣೆ ಕೊಡುವುದಕ್ಕೆ ಅವಕಾಶ ಇದೆ. ಆದರೆ ಮೂಡಬಿದರೆ ನಗರದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಇರುವ ಪೊಲೀಸರನ್ನೇ ಬಳಸಿಕೊಂಡು ಟ್ರಾಫಿಕ್ ನಿಯಂತ್ರಣ ಮಾಡಲಾಗುತ್ತಿದೆ ಎಂದು ಹೇಳಿದರು.

250 ಸಂಚಾರ ಅಪರಾಧಗಳು ಆಗುತ್ತಿದ್ದರೆ ಅಲ್ಲಿಗೆ ಟ್ರಾಫಿಕ್ ಠಾಣೆ ಕೊಡಲು ಅವಕಾಶ ಇದೆ. ಆದರೆ ಮೂಡಬಿದರೆಯಲ್ಲಿ ಅಂತಹ ವಾತಾವರಣ ಇಲ್ಲ ಎಂದು ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular