ಫೆಬ್ರವರಿ 1ರಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ನಲ್ಲಿ ಯಾವ ವಸ್ತುಗಳಿಗೆ ಬೆಲೆ ಏರಿಕೆಯಾಗಿದೆ. ಯಾವ ವಸ್ತುಗಳ ಬೆಲೆ ಇಳಿಕೆ ಮಾಡಿದ್ದಾರೆ ನೋಡೋಣ.
ಬೆಲೆ ಏರಿಕೆ ಕಂಡ ವಸ್ತುಗಳು
- ಚಿನ್ನ,
- ಬೆಳ್ಳಿ,
- ಪ್ಲಾಟೀನಂ,
- ವಜ್ರ,
- ವಿದೇಶಿ ವಾಹನಗಳು,
- ಆಮದು ಬ್ರಾಂಡೆಡ್ ಬಟ್ಟೆಗಳು,
- ಕಿಚನ್ ಚಿಮಣಿ ಶೇ.7.5 ರಿಂದ 12ರಷ್ಟು ಏರಿಕೆ
- ಆಮದು ರಬ್ಬರ್ ಶೇ.10 ರಿಂದ 25ರಷ್ಟು ಏರಿಕೆ
- ಸಿಗರೇಟ್ ಶೇ.16ರಷ್ಟು ಏರಿಕೆ
- ಹೆಡ್ ಪೋನ್
ಬೆಲೆ ಇಳಿಕೆಯಾಗಿರುವ ವಸ್ತುಗಳು
- ಮೊಬೈಲ್ ಫೋನ್ ಗಳು,
- ಟಿವಿಗಳು,
- ಎಲೆಕ್ಟ್ರಾನಿಕ್ ವಾಹನಗಳು
- ಸೈಕಲ್
- ಎಲ್.ಇ.ಡಿ ಟಿವಿಗಳು
- ಟಿವಿ ಪ್ಯಾನಲ್ ಗಳು
- ಆಟೋ ಮೊಬೈಲ್ ಗಳು
- ಜವಳಿ
- ಕ್ಯಾಮೆರಾ ಲೆನ್ಸ್ ಗಳು
- ಜೈವಿಕ ಅನಿಲ ಆಧಾರಿತ ಉತ್ಪನ್ನಗಳು
- ಸೀಮೆಂಟ್, ಉಕ್ಕು ಪೂರೈಕೆಗೆ ಜಿಎಸ್.ಟಿ. ಇಳಿಕೆ
- ಚಾರ್ಜರ್
- ಇಂಗು, ಕೋಕೋಮ್