ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮುಂಭಾಗದಲ್ಲಿರುವ ಡಾ. ಪರಮೇಶ್ವರ್ ಕ್ರೀಡಾಂಗಣದಲ್ಲಿ ಸೋಮವಾರ ದಸರಾ ಅಂಗವಾಗಿ ಕರಾಟೆ ಸ್ಪರ್ಧೆ ನಡೆಯಿತು. ಕರಾಟೆಯ ಭರಾಟೆ ಪ್ರೇಕ್ಷಕರ ಗಮನ ಸೆಳೆಯಿತು.

ತುಮಕೂರು ನಗರದ ಹನುಮಂತಪುರದಲ್ಲಿರುವ ಜೆಮ್ನಾಸ್ಟಿಕ್ ಸೆಂಟರ್ನಲ್ಲಿ ದಸರಾ ಪ್ರಯುಕ್ತ ಜೆಮ್ನಾಸ್ಟಿಕ್ ಕ್ರೀಡೆಗಳು ನಡೆದವು.

ವೈವಿಧ್ಯಮಯ ಜಿಮ್

ಜಿಮ್ ಬಂ



