ಜಾತ್ಯತೀತ ಜನತಾ ದಳ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಒಟ್ಟು 59 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಶಿವಮೊಗ್ಗದಿಂದ ಅಯನೂರು ಮಂಜುನಾಥ್ ಹಾಗೂ ಅರಸೀಕೆರೆಯಿಂದೆ ಎನ್.ಆರ್. ಸಂತೋಷ್ ಟಿಕೆಟ್ ನೀಡಲಾಗಿದೆ.
ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್ ಬಾಹ್ಯ ಬೆಂಬಲ ಘೋಷಣೆ ಮಾಡಿದೆ.
1.ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ್ ಅವರಿಗೆ ಬೆಂಬಲ
2.ಕಲಬುರುಗಿ ಗ್ರಾಮಾಂತರ ಕ್ಷೇತ್ರದಲ್ಲಿ ಸಿಪಿಎಂಗೆ ಬೆಂಬಲ
3.ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಎಂಗೆ ಬೆಂಬಲ
4.ಕೆಆರ್ ಪುರಂ ಕ್ಷೇತ್ರದಲ್ಲಿ ಸಿಪಿಎಂಗೆ ಬೆಂಬಲ
5.ಸಿವಿ ರಾಮನ್ ನಗರ ಕ್ಷೇತ್ರದಲ್ಲಿ ಆರ್.ಪಿ.ಐ ಅಭ್ಯರ್ಥಿಗೆ ಬೆಂಬಲ
6.ಮಹದೇವಪುರ ಕ್ಷೇತ್ರದಲ್ಲಿ ಆರ್.ಪಿ.ಐ ಅಭ್ಯರ್ಥಿಗೆ ಬೆಂಬಲ
7.ವಿಜಯನಗರ ಕ್ಷೇತ್ರದಲ್ಲಿ ಆರ್.ಪಿ.ಐ ಅಭ್ಯರ್ಥಿಗೆ ಬೆಂಬಲ